ಮದುವೆ ಉಚಿತ ಪ್ರೊಫೈಲ್ ಗಳು

ಇತ್ತೀಚಿಗೆ ಹಲವು ಬ್ರೋಕರ್ ಹಣ ಕಾಂಡೆ ತುಂಬಾ ಉದ್ದೇಶದಿಂದ ಸುಳ್ಳು ಹೇಳಿ ಮದುವೆ ಮಾಡಲು ಪ್ರಯತ್ನ ಪಡುತ್ತಾರೆ ಹೀಗಾಗಿ ಹಲವು ಮದುವೆಗಳು ಮುರಿದುಬಿಡುತ್ತದೆ ಕೆಲವೇ ತಿಂಗಳುಗಳಲ್ಲಿ ಈ ಕಾರಣಕ್ಕಾಗಿ ವಧುವರ ಹುಡುಕುವ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆಯಿಂದ ಹುಡುಕಬೇಕು ಹೀಗಾಗಿ ಉಚಿತವಾಗಿ ನಮ್ಮಲ್ಲಿ ಪ್ರತಿದಿನ ರಿಜಿಸ್ಟರ್ ಆಗುವ ವಧು ವರರ ಪ್ರೊಫೈಲ್ಗಳನ್ನು ಈ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುತ್ತೇವೆ ತಪ್ಪದೇ ಪ್ರತಿದಿನ ಉಚಿತ ಪ್ರೊಫೈಲ್ ಪಡೆದು ತಂದೆ ತಾಯಿಗಳ ಸಂಪರ್ಕ ಮಾಡಿ ನೀವೇ ಸ್ವತಃ ಮದುವೆ ನಿಷ್ಠೆಯ ಮಾಡುವುದು ಸೂಕ್ತ.

ಶುಕ್ರವಾರ ರಿಜಿಸ್ಟರ್ ಆದ ಉಚಿತ ಪ್ರೊಫೈಲ್ಗಳನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ.

ಇಲ್ಲಿ ಅಪ್ಲೋಡ್ ಮಾಡಲಾಗಿರುವ ಪ್ರೊಫೈಲ್ಗಳನ್ನು ನಿಮಗೆ ಅನುಕೂಲವಾಗುವಂತೆ ಅಪ್ಲೋಡ್ ಮಾಡಲಾಗಿದೆ ನಂಬರ್ ಗಳನ್ನು ಸಹ ನೀಡಲಾಗಿದೆ ಹಾಗಾಗಿ ಯಾವುದೇ ಬ್ರೋಕರ್ಸ್ ಗಳ ಸಂಪರ್ಕ ಮಾಡದೆ ನಮ್ಮ ಬಳಿ ಇರುವ ಎಲ್ಲಾ ಪ್ರೊಫೈಲ್ಗಳ ವಿವರ ಇಲ್ಲಿ ನೀಡುತ್ತೇವೆ ಪ್ರತಿದಿನ ತಪ್ಪದೆ ಪ್ರತಿದಿನ ಈ ಪೇಜ್ ವಿಸಿಟ್ ಮಾಡಿ ಹಾಗೂ ಪ್ರೊಫೈಲ್ ನಲ್ಲಿ ನಮೂದಿಸಿರುವ ತಂದೆ ತಾಯಿಯ ವಿವರಗಳನ್ನು ಪಡೆದು ಸ್ವತಹ ನೀವೇ ಪೋಷಕರನ್ನ ಸಂಪರ್ಕಿಸಿ ಮದುವೆ ನಿಶ್ಚಯ ಮಾಡಿಕೊಳ್ಳಿ.

ನಮ್ಮ ವಾಟ್ಸಪ್ ಗ್ರೂಪ್ ಈ ಲಿಂಕ್ ನ ಮುಖಾಂತರ ಸೇರಿ ಉಚಿತ ಪ್ರೊಫೈಲ್ ಪಡೆದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಮದುವೆ ಮಾಡುವುದು ತುಂಬಾ ಕಷ್ಟಕರವಾಗಿದೆ ಏಕೆಂದರೆ ನಮಗೆ ಬೇಕಾದ ಮಧು ಅಥವಾ ವರ ಸಿಗುತ್ತಿಲ್ಲ ಎಲ್ಲರೂ ವಿದ್ಯಾವಂತರಾಗಿದ್ದಾರೆ ಕೆಲಸ ಸಹ ಮಾಡುತ್ತಿದ್ದಾರೆ ತಮ್ಮ ಕಾಲ ಮೇಲೆ ನಿಂತಿದ್ದೇವೆ ಎಂಬ ಅಹಂಕಾರ ಕೆಲವು ಮಕ್ಕಳಲ್ಲಿ ಇತ್ತೀಚಿಗೆ ಕಾಣುತ್ತಿದೆ ಈ ಕಾರಣಕ್ಕಾಗಿಯೇ ನನಗೆ ಸರಿಹೊಂದುವ ವರ ಅಥವಾ ವಧೂ ಹೀಗೆ ಇರಬೇಕು ಎಂಬ ಆಸೆಗಳನ್ನ ಇಟ್ಟುಕೊಂಡಿರುತ್ತಾರೆ ಈ ಕಾರಣಕ್ಕಾಗಿ ಮದುವೆ ಎಷ್ಟೇ ಪ್ರಯತ್ನ ಪಟ್ಟರು ಆಗೋದಿಲ್ಲ ಹಲವು ವರ್ಷಗಳ ಕಾಲ ಹುಡುಕಿದರೂ ಸಹ ಮದುವೆಯಾಗದೆ ಉಳಿದಿದ್ದಾರೆ ಕೆಲವು ವಧು ವರರು 35 ವರ್ಷ ದಾಟಿದರೂ ಸಹ ಮದುವೆಯಾಗದೆ ತುಂಬಾ ಹೊರಗುವಂತಹ ಸನ್ನಿವೇಶಗಳು ಈ ಕಾರಣಕ್ಕಾಗಿ 25 ದಾಟಿದ ನಂತರ ಮಕ್ಕಳಿಗೆ ಮದುವೆ ಮಾಡಲು ಪ್ರಯತ್ನ ಪಡಬೇಕು ಏಕೆಂದರೆ ಹಲವು ವರ್ಷಗಳು ಹುಡುಕಿದರೂ ಸಹ ಸರಿಯಾದ ಗಂಡು ಹೆಣ್ಣು ಸಿಗುವುದಿಲ್ಲ ಸಿಕ್ಕರು ಒಬ್ಬರಿಗೊಬ್ಬರು ಒಪ್ಪಿಕೊಳ್ಳುವುದಿಲ್ಲ ಈ ಕಾರಣದಿಂದಾಗಿ ಮದುವೆಯಾಗದೆ ಹಾಗೆ ಉಳಿಯುವ ಪರಿಸ್ಥಿತಿ ಬರುತ್ತದೆ.

ಮದುವೆ ಮಾಡಲು ಕೇವಲ ಜಾತಕ ಪರೀಕ್ಷಿಸಿದರೆ ಆಗೋದಿಲ್ಲ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆ ಆಗುತ್ತದೆ ಎಂಬುದನ್ನ ಪರೀಕ್ಷಿಸಿಕೊಳ್ಳಬೇಕು ನಂತರ ಮದುವೆಗೆ ಮುಂದಾದರೆ ಒಳ್ಳೆಯದು, ಗಂಡು ಹಾಗೂ ಹೆಣ್ಣಿನ ನಡುವೆ ಹೊಂದಾಣಿಕೆಯ ಸಮಸ್ಯೆ ಮದುವೆ ಆದ ನಂತರ ಬರುತ್ತದೆ ಇದಕ್ಕೆ ಮುಖ್ಯ ಕಾರಣ ಇಬ್ಬರ ಜೀವನಶೈಲಿ ತುಂಬಾ ಬೇರೆ ಆಗಿರುತ್ತದೆ ಹೊಂದಾಣಿಕೆಯ ಸಮಸ್ಯೆ ಕೂಡ ಬರುತ್ತದೆ ಹೀಗಾಗಿಯೇ ಗಂಡು ಹೆಣ್ಣು ಪರಸ್ಪರ ಹಲವು ಬಾರಿ ಭೇಟಿಯಾಗಿ ತಮ್ಮಲ್ಲಿರುವ ಆಸೆಗಳೇನು ಹೊಂದಾಣಿಕೆ ಆಗಲು ಸಾಧ್ಯವೇ ಎಂಬುದನ್ನ ಒಬ್ಬರನ್ನೊಬ್ಬರು ಕುಳಿತು ಅರಿತುಕೊಂಡರೆ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ಮದುವೆಯಾದ ನಂತರ ಹೊಂದಾಣಿಕೆಯ ಸಮಸ್ಯೆ ಎದುರಾಗುತ್ತದೆ.

ವಧು-ವರರು ಮದುವೆಯಾದ ನಂತರ ಹಲವು ಸಮಸ್ಯೆಗಳು ಎದುರಾಗುತ್ತವೆ. ಹೊಂದಾಣಿಕೆ ಸಮಸ್ಯೆ ಒಬ್ಬರ ಇಷ್ಟ ಇನ್ನೊಂದಿರಬಹುದು ಇನ್ನೊಬ್ಬರಿಗೆ ಅದು ಇಷ್ಟ ಆಗದೆ ಇರಬಹುದು ಇಂತಹ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಅರಿತುಕೊಂಡು ಬಾಳುವುದು ಅತಿ ಅವಶ್ಯಕ. ಸುಖ ಬಂದಾಗ ಜೀವನ ತುಂಬಾ ಚೆನ್ನಾಗಿ ನಡೆಯುತ್ತದೆ ಆದರೆ ಕಷ್ಟದ ಸಮಯದಲ್ಲಿ ಒಬ್ಬರಿಗೆ ಇನ್ನೊಬ್ಬರು ಆಗುವುದು ತುಂಬಾ ಅವಶ್ಯ ಇಲ್ಲವಾದಲ್ಲಿ ಡೈವರ್ಸ್ ಆಗಿ ತುಂಬಾ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಇಬ್ಬರು. ಸಾಮಾನ್ಯವಾಗಿ ಎಲ್ಲರಲ್ಲೂ ಕುಂದು ಕೊರತೆಗಳು ಇರುತ್ತವೆ ಅವನ್ನ ಸ್ವಲ್ಪ ಅನುಸರಿಸಿಕೊಂಡು ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ಇಬ್ಬರು ಪ್ರಯತ್ನ ಪಡಬೇಕು ಹಾಗಿದ್ದರೆ ಮಾತ್ರ ಸುಖಕರ ಜೀವನ ನಡೆಸಲು ಸಾಧ್ಯವಾಗುತ್ತದೆ.
ಇತ್ತೀಚಿಗೆ ಗಂಡ ಹೆಂಡತಿಯರಲ್ಲಿ ಹೊಂದಾಣಿಕೆಯ ಸಮಸ್ಯೆ ಎದುರಾಗುತ್ತಿದೆ ಈ ಕಾರಣಕ್ಕಾಗಿ ಡೈವರ್ಸ್ ಪ್ರಮಾಣ ತುಂಬಾ ಹೆಚ್ಚಾಗಿದೆ ಕಳೆದ 10 ವರ್ಷಗಳಲ್ಲಿ.
ಎಲ್ಲರೂ ವಿದ್ಯಾವಂತರಾಗಿದ್ದಾರೆ ದುಡಿಯುವ ಸಾಮರ್ಥ್ಯ ಇದೆ ಎಂಬ ಒಂದೇ ಕಾರಣದಿಂದ ಅನುಸರಿಸಿಕೊಂಡು ಹೋಗೋದಿಲ್ಲ ಈ ಕಾರಣಕ್ಕಾಗಿ ಗಂಡು ಹಾಗೂ ಹೆಣ್ಣಲ್ಲಿ ಭೇದಭಾವ ಉಂಟಾಗುತ್ತೆ ಸಣ್ಣ ವಿಷಯಕ್ಕೆ ಜಗಳ ಆರಂಭವಾಗಿ ಮುಂದೊಂದು ದಿನ ಖುಷಿಯಾಗಿ ಕಾಡಲು ಪ್ರಾರಂಭಿಸುತ್ತಾರೆ ಇದಕ್ಕೆಲ್ಲ ಮುಖ್ಯ ಕಾರಣ ಅನುಸರಿಸಿಕೊಳ್ಳದೆ ಇರುವುದು.

Leave a Reply

Your email address will not be published. Required fields are marked *