Bele Vime Parihara

ನಮ್ಮ ಪ್ರಧಾನಮಂತ್ರಿಯವರು ಇತ್ತೀಚಿಗೆ ಹೊಸ Bele Vime Parihara 2024 Karnataka ಯೋಜನೆಯನ್ನು ಅನುಷ್ಠಾನಗೊಳಿಸಿದರು ಅದರ ಪ್ರಕಾರ ಫಸಲ್ ಭೀಮಾ ಯೋಜನೆ ಅಡಿ 2021-23 ರ ಹಣವನ್ನು ರೈತರಿಗಾಗಿ ಬಿಡುಗಡೆಗೊಳಿಸಿದೆ ಈಗಾಗಲೇ ಹಲವು ಜನರಿಗೆ ಈ ಯೋಜನೆಯ ಮುಖಾಂತರ ಬಹಳ ಅನುಕೂಲ ಆಗಿದೆ ಈಗ ಹಣವನ್ನು ತೆಗೆದುಕೊಳ್ಳಲು ನಮ್ಮ ರೈತರು ಎಲ್ಲಿಗೂ ಸಹ ಹೋಗಬೇಕಾಗಿಲ್ಲ ತಮ್ಮ ಮೊಬೈಲ್ನಲ್ಲೇ ಕ್ಷಣಮಾತ್ರದಲ್ಲಿ ಎಷ್ಟು ಹಣ ಸಿಕ್ಕಿದೆ ಎಂಬುದನ್ನು ನೋಡಬಹುದು ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಅಟ್ಯಾಚ್ ಆಗಿದ್ದರೆ ಸಾಕು, ಯಾರ ಖಾತೆಗೆ ಎಷ್ಟು ಹಣ ಬಂದು ಬೀಳುತ್ತೆ ಯಾವ ದಿನಾಂಕದಂದು ಬರುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ನಿಮ್ಮ Bele Vime Parihara 2024 Karnataka ಸ್ಟೇಟಸ್ ಏನು ಎಂಬುದನ್ನು ಇಲ್ಲಿ ಚೆಕ್ ಮಾಡಿ
ಮೇಲೆ ನಾವು ನೀಡಿರುವ ಬೆಳೆ ವಿಮೆ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಯಾವ ವರ್ಷದ ಋತುವಿನಲ್ಲಿ ಬೆಳೆಯನ್ನ ಹಾಕಿದ್ದೀರಾ ಎಂಬುದನ್ನ ಸೆಲೆಕ್ಟ್ ಮಾಡಿ ನಂತರ ಮುಂದೆ ಕ್ಲಿಕ್ ಮಾಡಿ ಈಗ Bele Vime ಯ ಇನ್ನೊಂದು ಪೇಜ್ ಓಪನ್ ಆಗಿದೆ ಅಲ್ಲಿ ನಿಮ್ಮ Bele Vime ಸ್ಟೇಟಸ್ ಏನಿದೆ ಎಂಬುದನ್ನು ಕ್ಲಿಕ್ ಮಾಡಿ ನೋಡಬೇಕು, ನಂತರ ಮೂರನೇ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ. ನೀವು Bele Vime ಅಪ್ಲೈ ಮಾಡುವಾಗ ಯಾವ ಮೊಬೈಲ್ ನಂಬರನ್ನು ಬಳಸಿದ್ದೀರಿ ಅದನ್ನೇ ಇಲ್ಲಿ ಟೈಪ್ ಮಾಡಿ ಓಪನ್ ಆಗಿಬಿಡುತ್ತದೆ.
ಇಲ್ಲಿ ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ವಿಮೆಯ ಸ್ಟೇಟಸ್ ಯಾವ ಬ್ಯಾಂಕ್ ಬ್ರಾಂಚಿಗೆ ಹಣ ಬಂದಿದೆ ಸರ್ವೆ ನಂಬರ್ ಏನು ಯಾವ ದಿನಾಂಕದಂದು ನಿಮ್ಮ ಖಾತೆಗೆ ಹಣ ಬಂದು ಜಮೆಯಾಗಿದೆ ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ನೀವು ನೋಡಬಹುದು.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರದೆ ಹೋದರೆ ಮೇಲೆ ಒಂದು ಪಟ್ಟಣ ಕೊಟ್ಟಿದ್ದಾರೆ ಅದನ್ನ ಸೆಲೆಕ್ಟ್ ಮಾಡಿ ಕ್ಲಿಕ್ ಮಾಡಬೇಕು ಅಲ್ಲಿ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಏನಿದೆ ಎಂಬುದನ್ನು ಸ್ಪಷ್ಟವಾಗಿ ಗಮನಿಸಬಹುದು ಯಾವಾಗ ನಿಮ್ಮ ಇನ್ಶೂರೆನ್ಸ್ ಪಾವತಿ ಆಗುತ್ತೆ ಯಾವ ಬ್ಯಾಂಕಿನಿಂದ ನಿಮ್ಮ ಬೆಳೆ ಅರ್ಜಿ ಹಾಗೂ ದಿನಾಂಕ ಬೆಳೆ ವಿಮೆ ಇನ್ನೂ ಕೂಡ ಬಿಡುಗಡೆಯಾಗಿದೆ ಅಥವಾ ಇಲ್ಲ ಎಂಬುದನ್ನ ನೀವು ಸಂಪೂರ್ಣ ಮಾಹಿತಿ ಇಲ್ಲಿ ಪಡೆದುಕೊಳ್ಳಬಹುದು ಅಥವಾ ಇಲ್ಲವೋ ಎಂಬ ಮಾಹಿತಿಯು ಸಹ ನಿಮಗೆ ಕಾಣಿಸುತ್ತೆ ಮೊಬೈಲ್ ನಂಬರ್ ಹಾಗೂ ಸರ್ವೇ ನಂಬರ್ ಹಾಕಿದರೆ ಸಾಕು ನಿಮ್ಮ Bele Vime ಯ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.
ಇಲ್ಲಿ ಯಾವ ಮಾಹಿತಿಯು ನಿಮಗೆ ಕಾಣದೆ ಹೋದರೆ ಇಲ್ಲಿ ನೀವು ಅಂದರೆ ಯಾವ ಕಂಪನಿಗೆ ಹಣ ಪಾವತಿಸಿದ್ದೀರಾ ಅವರನ್ನು ನೇರವಾಗಿ ಸಂಪರ್ಕಿಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.

Bele Vime ಕಟ್ಟಲು ಅಂತಿಮ ದಿನಾಂಕ ಯಾವುದು
ಈ ದಿನವೇ ಹತ್ತಿರದ ಎಸ್ ಬಿ ಐ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಅಥವಾ ನಿಮ್ಮ ಊರಿನ ಬಳಿ ಇರುವ ರೈತ ಸಂಪರ್ಕವನ್ನು ಸಂಪರ್ಕಿಸಿ ಅಧಿಕಾರಿಗಳನ್ನು ಕೇಳಿ ಯಾವ ದಿನ ಯೋಜನೆಯ ತೆಗೆದುಕೊಳ್ಳಲು ಕೊನೆಯ ದಿನ ಎಂಬುದನ್ನು ತಿಳಿದುಕೊಳ್ಳಿ. ರೈತ ಬಾಂಧವರೇ ನಮ್ಮ ರಾಜ್ಯದಾದ್ಯಂತ ಈಗಾಗಲೇ ವಿಮೆ ಕಟ್ಟುವ ಪ್ರಕ್ರಿಯೆ ಪ್ರಾರಂಭವಾಗಿದೆ ನಿಮ್ಮ ಹತ್ತಿರದ ಕೃಷಿ ಅಥವಾ ತೋಟಗಾರಿಕಾ ಇಲಾಖೆಯನ್ನ ಸಂಪರ್ಕಿಸಿ ಇನ್ನೂ ಬ್ಯಾಂಕು ಅಥವಾ ಸೊಸೈಟಿಗಳಲ್ಲೂ ಸಹ ಇದರ ಮಾಹಿತಿ ಪ್ರತಿ ವರ್ಷವೂ ತಪ್ಪದೇ Bele Vime Parihara 2024 Karnataka ನ್ನು ಮಾಡಿಸಿ ಅಕಸ್ಮಾತ್ ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾಗಿ ನಿಮ್ಮ ಬೆಳೆಗೆ ಹಾನಿ ಉಂಟಾದರೆ ಸರ್ಕಾರದಿಂದ ಅದಕ್ಕೆ ಖಂಡಿತ ಪರಿಹಾರ ಸಿಗುತ್ತೆ.

Bele Vime ಹೇಗೆ ಕಟ್ಟಬೇಕು ಮತ್ತು ಎಲ್ಲಿ
ಪ್ರತಿ ವರ್ಷವೂ ಆಗಸ್ಟ್ ತಿಂಗಳಲ್ಲಿ ನಿಮ್ಮ ವ್ಯವಸಾಯ ವಿಮೆ ಕಟ್ಟುವ ಕಚೇರಿಯನ್ನು ಸಂಪರ್ಕಿಸಿ ಅಥವಾ ಹತ್ತಿರದ sbi ಬ್ಯಾಂಕ್ ಶಾಖೆಯನ್ನು ಸಹ ನೀವು ಪಾವತಿ ಮಾಡಬಹುದು.

ಬೆಳೆ ವಿಮೆ ಪಾವತಿಸುವಾಗ ಈ ಕ್ರಮಗಳನ್ನು ಅನುಸರಿಸಿ
ಬೆಳೆ ಹಾನಿ ಹಣವನ್ನು ಕಟ್ಟಿದ ಮೇಲೆ ರಸೀದಿಯನ್ನು ತಪ್ಪದೆ ಪಡೆದುಕೊಳ್ಳಿ
ನೀವು ಬೆಳೆ ವಿಮೆ ಪಾವತಿ ಮಾಡುವ ಸಮಯದಲ್ಲಿ ವಿಮೆ ಕಂಪನಿಯ ಹೆಸರು ವಿಳಾಸ ಹಾಗೂ ಆ ಕಂಪನಿಯ ಪ್ರತಿನಿಧಿಯ ಮೊಬೈಲ್ ನೋ ತಪ್ಪದೆ ಕೇಳಿ ತಿಳಿದುಕೊಳ್ಳಿ ಅಕಸ್ಮಾತಾಗಿ ನಿಮ್ಮ ಬೆಳೆ ಸರಿಯಾಗಿ ಬೆಳೆಯದೆ ನಷ್ಟವಾದರೆ ಆ ಅಧಿಕಾರಿಗೆ ಭೇಟಿ ಮಾಡಲು ಕರೆ ಮಾಡಿ ತಿಳಿಸಬಹುದು.
ಈ ಕೆಳಗೆ ನಾವು ಒಂದು ಲಿಂಕನ್ನು ಕೊಟ್ಟಿದ್ದೇವೆ ಇಲ್ಲಿ ನಿಮ್ಮ ಬೆಳೆ ಪರಿಹಾರ ವಿಮೆ ಅರ್ಜಿ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು.
https:/www.samrakshane.karnataka.gov.in/

ಕೆಲವು ಕಂಪನಿಗಳು ಈಗಾಗಲೇ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನ ನೀಡಿದ್ದಾರೆ ಅವನ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಿಮ್ಮ ಬೆಳೆ ಪರಿಹಾರ ಅರ್ಜಿ ಸ್ಥಿತಿ ಹೇಗಿದೆ ಎಂಬುದನ್ನು ಅಲ್ಲಿ ತಿಳಿದುಕೊಳ್ಳಬಹುದು.

ಯಾವಾಗ ನೀವು Bele Vime ಯನ್ನು ಪಡೆದುಕೊಳ್ಳಲು ಅವಕಾಶವಿರುತ್ತೆ
ನಾಟಿ ಅಥವಾ ಬಿತ್ತನೆ ಮಾಡಲಾಗದ ಪರಿಸ್ಥಿತಿ ಬಹಳ ಜನಕ್ಕೆ ಬರುತ್ತೆ ಇದಕ್ಕೆ ಮುಖ್ಯ ಕಾರಣ ಪ್ರಕೃತಿ ಅತಿವೃಷ್ಟಿ ಅಥವಾ ಅನಾವೃಷ್ಟಿ ಉಂಟಾದಾಗ ಬೆಳೆ ನಷ್ಟವಾಗಬಹುದು ಇಂತಹ ಸಂದರ್ಭದಲ್ಲಿ ನೀವು ಬೆಳೆ ವಿಮೆಯ ಹಣವನ್ನ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *